
ಗುರುವೆಂದು ಹೇಳಿಕೊಂಡು, ಶೀಷ್ಯರಿಂದ ಸೇವೆ ಸ್ವೀಕರಿಸುವ ಗುರುವಾಗಿ, ಬ್ರಮೆಯೇನ್ನೇ ಸತ್ಯವೆಂದು ಪ್ರಚಾರಿಸುವ, ವ್ಯಕ್ತಿ ಬ್ರಮೆಯೇಲ್ಲಿರುವ ಈ ಅರಿವಿಗೆ, ತನ್ನ ತನದ ಅರಿವು ಆದೀತೆ ?
ತನ್ನ ತಾನರಿಯಧೆ , ಬ್ರಮೆಯಲ್ಲಿ ಜಗದ ಗುರುವಾಗಿ, ಧರ್ಮದ ಹೆಸರಿನಲ್ಲಿ ಅಸತ್ಯವನ್ನು ಸತ್ಯವೆಂದು ಪ್ರತಿಪಾದಿಸುವ ,ದೇಹ ಬ್ರಮೆಯೇಲ್ಲಿ ಜಗದ ಗುರುವೆಂದು ತಿಳಿದಿರುವ ಈ ಅರಿವಿಗೆ, ತನ್ನ ತನದ ಅರಿವು ಆದೀತೆ ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ