
ಆಕಾರವೇ ತಾನೆಂದು ತಿಳಿದು ದ್ವೈಥ್ ಬಾವವನ್ನು ಹೊಂದಿ ವ್ಯಕ್ತಿಯಾಗಿ ಈ ಜಗವನ್ನು ಅನುಬವಿಸುತ್ತಿರುವ ಅರಿವಿಗೆ ಅದ್ವೈತವೆ ತಾನೆಂದು ತಿಳಿಯಲು ,ಬ್ರಮೆಯ ಸಂಕಲೆಗಳಿಂದ ಮುಕ್ತವಾಗಿ ಅಕಂಡಃತ್ವದಲ್ಲಿ ಶಾಶ್ವತವಾಗಿ ಸ್ಥಿರವಾಗಲು ತನ್ನ ಈಗಿನ ಅಜ್ಞಾನವೇ ಜ್ಞಾನವೆಂದು ತಿಳಿದಿರುವ ಅರಿವಿಗೆ ತಾನೆನೆಂದು ತಿಳಿಯಲು ಸಾದ್ಯವಾದಿತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ