ರೋಗ ,ರೂಜಿನಗಳ ಗೂಡಾದ್ ಈ ದೇಹದ ಅಸ್ತಿತ್ವವನ್ನು ನಿಜವೆಂದು ತಿಳಿದು, ದೇಹವೇ ಸ್ವಯಂ ಎಂದು ಬಗೆದು ಅಸ್ತಿತ್ವದ ಅನ್ವೇಷಣೆಯಲ್ಲಿ ತೊಡಗಿರುವ ಈ ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು ,ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿಥೆ ?
ಸಂಬೋಗ ದಿಂದ ಸಮಾಧಿ ಸಿದ್ದಿಸುವ ಸಾದನೆಯೇನ್ನು ಬೋದಿಸುವ ಗುರುವಾಗಿ, ಸ್ವಯಂ ಸಂಬೋಗದಲ್ಲಿ ತೊಡಗಿರುವ ಸನ್ಯಾಸಿಯಾಗಿ, ಸಂಬೋಗದಿಂದ ಆತ್ಮಜ್ಞಾನ ಅಸಾದ್ಯ ವೆಂದು ಅರಿವಿರದ, ಈ ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು ,ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ