ಮಂಗಳವಾರ, ಜುಲೈ 27, 2010

ಈ ದೇಹ ಮತ್ತು ಜಗತ್ತಿನ ಬ್ರಮೆಯಲ್ಲಿ ಮೂಳುಗಿರುವ ,ಈ ಅರಿವಿಗೇ ತಾನು ದೇಹವಲ್ಲ ,ಜಗತ್ತು ಜಗತ್ತಲ್ಲ ಎಂಬ ಅರಿವೂ,ಆತ್ಮ ಜ್ಞಾನದಿಂದ ಮಾತ್ರ ಸಾದ್ಯ.


ಶಾಂತಿ,ಅಶಾಂತಿಯೆ ಬೇದ ಗೊತ್ತಿರುವ ವ್ಯಕ್ತಿಬ್ರಮೆಯಿಂದ ಪರಮ ಶಾಂತಿಯ ಹುಡುಕಾಟದಲ್ಲಿ ಪುಣ್ಯಕ್ಷೇತ್ರಗಳಿಗೆ ,ಆಶ್ರಮಗಳಿಗೆ ,ಮಟಗಳಿಗೆ ಪದೇ ಪದೇ  ಬೇಟಿನೀಡಿದರೆ, ಪಾಪ ಕಳೆಯುವದು ಮತ್ತು ಪುಣ್ಯ ಪ್ರಾಪ್ತಿಯಾಗುವದೆಂಬ ಬ್ರಮೆ ಇರುವದರಿಂದ, ಈ ಹುಟ್ಟು ,ಸಾವಿನ ಬ್ರಮೆಯಿಂದ ಹೊರಬರಲು ಅಸಾದ್ಯ.

ಪಾಪಗಳನ್ನು ಕಳೆಯಲು,ಪುಣ್ಯವನ್ನುಗಳಿಸಲು ಪವಿತ್ರ ನದಿಯಲ್ಲಿ ಮಿಂದರೆ, ಪಾಪಗಳ್ಲೆಲ್ಲ ಕಳೆದು, ಪುಣ್ಯಗಳಿಸುವ ಬ್ರಮೆ ಇರುವ, ಈ  ದೇಹ ಮತ್ತು ಜಗತ್ತಿನ ಬ್ರಮೆಯಲ್ಲಿ ಮೂಳುಗಿರುವ ,ಈ ಅರಿವಿಗೇ ತಾನು ದೇಹವಲ್ಲ ,ಜಗತ್ತು, ಜಗತ್ತಲ್ಲ ಎಂಬ ಅರಿವೂ,ಆತ್ಮ ಜ್ಞಾನದಿಂದ ಮಾತ್ರ ಸಾದ್ಯ. 

 ಕಲ್ಪಿತ್ ದೇವರನ್ನು ಅರ್ಚಕರ್ ಮೂಲಕ್ ಪೂಜಿಸಿ ತನ್ನ ಇಷ್ಟಾರ್ಥ್  ಸಿದ್ದಿಯಾಗುವದೆಂದು ನಂಬಿರುವ, ಈ ದೇಹ ಮತ್ತು ಜಗದ  ಬ್ರಮೆಯಲ್ಲಿ ತನ್ನ ಸ್ವ ಅಸ್ತಿತ್ವವನ್ನೇ ಮರೆತಿತುವ, ಈ  ಅರಿವಿಗೇ, ದರ್ಮ ದೇವರುಗಳು ದೇಹಬ್ರಮಾ ಆದಾರಿತವಾದ  ನಂಬೀಕೆ ಮಾತ್ರ, ಎಂಬ ಅರಿವಿನ ಪ್ರಜ್ಞೆ , ಆತ್ಮ ಜ್ಞಾನವಿಲ್ಲದೆ ಆಗುವದು  ಅಸಾದ್ಯ .       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ