ಸಿದ್ದಾಂತ್ ,ವೇದಾಂತ್ ಗಳ ಪಾಂಡಿತ್ಯ ದಿಂದ ಸತ್ಯ ವನ್ನು ಸಿದ್ದಿಸಲು ಹೊರಟಿರುವ ಈ ವ್ಯಕ್ತಿಬ್ರಮೆಯಲ್ಲಿ, ತನ್ನ ತನವನ್ನು, ತಾನೇ ಮರೆತಿರುವ ಅರಿವಿಗೆ, ತನ್ನ ತನದ ಅರಿವು ಆಧಿತೆ ?
ಸಂಸ್ಕಾರವಂತ್ ನಾಗಿ, ಸಂಸಾರ್ ಮಾಡುತ್ತಿರುವ ಈ ವ್ಯಕ್ತಿಬ್ರಮೆಯಲ್ಲಿ, ತನ್ನ ತನವನ್ನು, ತಾನೇ ಮರೆತಿರುವ ಅರಿವಿಗೆ, ತನ್ನ ತನದ ಅರಿವು ಆಧಿತೆ ?
ಕಲ್ಪಿತ್ ದೇವರನ್ನು ಪೂಜಿಸಿ, ಧರ್ಮನಿಷ್ಟೆ , ಪಾಲಿಸಿ ,ಮೋಕ್ಷ್ ಪ್ರಾಪ್ತಿಸಲು ಹೊರಟಿರುವ ಈ ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು, ತಾನೇ ಮರೆತಿರುವ ಅರಿವಿಗೆ , ತನ್ನ ತನದ ಅರಿವು ಆಧಿತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ