
ದೇವರ ಬಯವನ್ನು ಮನದಲ್ಲಿ ಬಿತ್ತಿ, ಬ್ರಮೆಯ ಸಂಕಲೆಯಿಂದ ಹೊರಗೆ ಬರಲು ಆಗದಂತಹ ಕಲ್ಪನೆಗಳ್ಳನ್ನು ಸೃಷ್ಟಿಸಿ, ಬ್ರಮೆಯಲ್ಲಿ ಆಗುವ ಅನುಬವಗಳು ನಿಜವೆಂದು ಸಾದಿಸುವ, ತರ್ಕ ,ಸಿದ್ದಾಂತಗಳ ಅನುಯಾಯಿಯಾಗಿರುವ ವ್ಯಕ್ತಿ ಬ್ರಮೆ ಹೊಂದಿರುವ ಅರಿವಿಗೇ, ತನ್ನ ತನದ ಅರಿವಾದರೂ ಆದೀತೆ?
ಪೂರ್ವಜರು , ಋಷಿ ಮುನಿಗಳು ,ಧರ್ಮ ಸಂಸ್ತಾಪಕರು ಬ್ರಮೆಯಲ್ಲಿ ವ್ಯವಹರಿಸಲು ಬೇಕಾದಂತಹ ಬ್ರಮಾಬರಿತ್ ವಾದಂತಹ ಸಿದ್ದಾಂತ್ ,ವೆಂದಾಂತ್ ಗಳ್ಳನ್ನು ನಿಜವೆಂದು ನಂಬಿ, ದೇಹ ಮತ್ತು ಜಗತ್ತು ಬ್ರಮೆ ಎಂದು ಕಲ್ಪನೆ ಕೂಡ ಇರದ , ದೇಹ ಬ್ರಮೆಯಲ್ಲಿರುವ ಅರಿವಿಗೇ, ತನ್ನ ತನದ ಅರಿವಾದರೂ ಆದೀತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ