ದೇಹ ಮತ್ತು ಜಗತ್ತಿನ ಅನುಬವವು ಬ್ರಮೆ ಮಾತ್ರ. ಕನಸಿನ ದೇಹ ಹಾಗೂ ಜಗತ್ತಿನ ಅನುಬವ ಹೇಗೆ ಮಿತ್ಯವೋ, ಹಾಗೆ ಜಾಗೃತದ್ ದೇಹ ಮತ್ತು ಜಗತ್ತಿನ ಅನುಬವವೂ ಮಿತ್ಯ . ಎಲ್ಲಾ ಮೂರು ಅವಸ್ತೆಗಳ ಅನುಬವಗಳು ಮಿತ್ಯ. ಇವೆಲ್ಲವೂ ಮಿತ್ಯವೆಂದು ಗೊತ್ತಾಗುವದು ಪರಮ ಸತ್ಯವೇನೆಂದು ಅರಿವಾದಾಗ ಮಾತ್ರ. ಈ ಪರಮ ಸತ್ಯ ಅರಿವಾಗಲು ದೇಹ ಮತ್ತು ಜಗತ್ತಿನ ಬ್ರಮೆ ಬಿಟ್ಟಾಗ ಮಾತ್ರ ಸಾದ್ಯ.
ದೇವರು ,ದರ್ಮ,ಕರ್ಮ, ಯೋಗ, ದರ್ಮ ಗ್ರಂಥ್ ಆದ್ಯಯನ್,ಗುರು ,ಶಿಷ್ಯ ಸಂಬಂಧದಲ್ಲಿ ನಂಬಿಕೆ , ಹುಟ್ಟು,ಜೀವನ್, ಸಾವು,ಜಗತ್ತಿನ ಅನುಬವ, ಸತ್ಯದ ಅನ್ವ್ವೆಷಣೆಯಲ್ಲಿ ಪ್ರಮುಖ ಬಾದಕಗಳು. ಅದ್ದರಿಂದ ಈ ಎಲ್ಲ ಬಾದಕಗಳ್ಳನ್ನು ನಿವಾರಿಸಿಕೊಂಡು ಸತ್ಯದ ಅನ್ವೇಷಣೆಯಲ್ಲಿ ಮುಂದುವರೆಯುವದು ಕಷ್ಟ ಸಾದ್ಯ . ಅನುವಂಷಿಕ ಸಂಸ್ಕಾರಗಳಿಂದ್ ಮುಕ್ತಿ ಪಡೆದರೆ ಮಾತ್ರ ಪರಮ ಸತ್ಯದ ಅರಿವಿನ ಜ್ಞಾನವಗಳು ಸಾದ್ಯ. ಈ ಎಲ್ಲ ಬಾದಕಗಳಿಂದ ಮುಕ್ತಿ ಪಡೆಯಲು ಆಳವಾದ ಅದ್ಯಯನ್ ಅತ್ಯಂತ್ ಅಗತ್ಯ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ