ಜಾಗೃಥ್ ,ಸ್ವಪ್ನ ಮತ್ತು ಸುಶುಪ್ತಿಯ ಅನುಬವಗಳು ಕೇವಲ್ ಬ್ರಮೆಯ ಅನುಬವಗಳೇ ಹೊರತು ,ಅವಕ್ಕೆ ನಿಜವಾದ ಅಸ್ತಿತ್ವ ಇಲ್ಲ. ಈ ಅನುಬವಗಳ ಬ್ರಮೆಯನ್ನು ನಿಜವೆಂದು ಅರಿವಿಲ್ಲಧೆ ಸ್ವೀಕರಿಸಿದಾಗ್, ಹುಟ್ಟು,ಸಾವಿನ ಚಕ್ರವ್ವುಹದಲ್ಲಿ ಸಿಕ್ಕು ಜಗತನ್ನು ಅನುಬವಿಸುತ್ತಿರುವ ವ್ಯಕ್ತಿಯಾಗಿ, ದ್ವೈಥ್ ಬಾವದ ಬ್ರಮೆ ಹುಟ್ಟಿದಾಗ , ಈ ಅರಿವಿಗೇ, ತನ್ನ ಸ್ವ ಸ್ವಬಾವವಾದ ನಿರಾಕರವಾದ ಅದವೈತ್ ದ ಮರೆವಿನಿಂದ ಅಜ್ಞಾನ ಆವರಿಸುತ್ತದೆ.
ಯಾವಾಗ ಸ್ವಯಂ ಸತ್ಯದ ಅನ್ವೇಷಣೆಯಲ್ಲಿ ತೊಡಗಿದಾಗ, ಈ ದೇಹ ಮತ್ತು ಜಗತ್ತು ಬ್ರಮೆ ಮಾತ್ರ ಎಂದು ಅರಿವಿವಾದಾಗ, ಈ ಬ್ರಮೆಯನ್ನು ಮಾನಸಿಕವಾಗಿ ಬೇರ್ಪಪಡಿಸಿದಾಗ, ಅರಿವಿನ ರೂಪದಲ್ಲಿರುವ ಆತ್ಮದ ಜ್ಞಾನ ,ಅರಿವಿಗಾದಗ್, ಅದವೈತ್ ಸತ್ಯ ಪ್ರಕಟ ಗೊಂಡಾಗ್, ಈ ದೇಹ ಮತ್ತು ಜಗತ್ತು ಅರಿವಿನಿಂದ ಉದ್ಬವಿಸಿದ ಮಾಯೆ ಮಾತ್ರ ಎಂಬ ಅರಿವೂ, ಅರಿವಿಗಾದಾಗ್, ತನ್ನ ತನದ ಅರಿವೂ ಆತ್ಮಕ್ಕೆ ಆದಾಗ ,ಆತ್ಮ ತನ್ನ ಅದ್ವೈತದ ಸ್ವ ಸ್ವಬಾವದಲ್ಲಿ ಸ್ಥಿರಗೊಳ್ಳುವದು.
ಆತ್ಮವೂ ತನ್ನ ಸ್ವ ಸ್ವಬಾವದಲ್ಲಿ ಸ್ಥಿರ ಗೊಂಡಾಗ , ಈ ಜಾಗೃಥಾವಸ್ತೆಯು ಅನುಬವವು ಸಹ , ಕನಸಿನ ಅನುಬವದಂತೆ ಮಿತ್ಯ ವಾಗುವದು. ಆತ್ಮ ಜ್ಞಾನದಿಂದ ಮಾತ್ರ, ಈ ಅಜ್ಞಾನದಿಂದ ಸೃಷ್ಟಿಯಾದಂಥಹ, ಬ್ರಮೆ ಆಥವಾ ಮಾಯೆಯಿಂದ ಮುಕ್ತಿ ಪಡೆಯಲು ಸಾದ್ಯ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ